Kundapura Style

The whole idea of this page is to try and make people understand Kundapura (Kundapra) kannada and through learning get them to talk.

Note: This is a list that will be updated continuously. So, come everyday and take a look at this table to get proficient in Kundapra Kannada. 

ಬನಿ ಮಾತಾಡ್ವ...Come let's talk in Kundapra style!!

BEST VIEWED in GOOGLE CHROME!


Sl No Kundapra Kannada Kannada English English Meaning
1 ನಾನ್ ನಾನು Nanu I
2 ನೀನ್ ನೀನು Neenu You
3 ನಾವ್ ನಾವು Navu We
4 ನೀವ್ ನೀವು Neevu You
5 ಅವ್ರ್ ಅವರು Avaru They
6 ಇವ್ರ್ ಇವರು Ivaru They
7 ಅದ್ ಅದು Adu That
8 ಇದ್ ಇದು Idu This
9 ಅಲ್ ಅಲ್ಲಿ Alli There
10 ಇಲ್ ಇಲ್ಲಿ Illi Here
11 ಎಲ್ ಎಲ್ಲಿ Elli Where
12 ಎಂತ ಏನು Enu What
13 ಏಗಳ್ ಯಾವಾಗ Yavaga When
14 ಎಂತಕೆ ಯಾಕೆ Yake Why
15 ಹ್ಯಾಂಗೆ ಹೇಗೆ Hege How
16 ಸೊಡ್ ಮುಖ Mukha Face
17 ಯಾಸ ವೇಷ Vesha Costume
18 ಈಗಳ್ ಈಗ Eega Now
19 ಕೇಣ್ ಕೇಳು Kelu Ask
20 ಕಡಿಕ್ ಆಮೇಲೆ Aamele Later
21 ತಕೊ ತೆಗೆದುಕೊ Thegeduko Take
22 ಕೊಡ್ ಕೊಡು Kodu Give
23 ತಕಬಾ ತೆಗೆದುಕೊಂಡು ಬಾ Thegedukondu ba Bring
24 ತಕಂಡ್ ಹೊಗ್ ತೆಗೆದುಕೊಂಡು ಹೋಗು Thegedukondu Hogu Take and go
25 ಹೋತಿಲ್ಯ ಹೋಗುವುದಿಲ್ವ Hoguvudilva Aren't you going
26 ಬತ್ತಿಲ್ಯ ಬರುವುದಿಲ್ವ Baruvudilva Aren't you coming
27 ಹೋತ್ಯ ಹೋಗುತ್ತೀಯ Hogutteeya Are you going
28 ಬತ್ಯ ಬರುತ್ತೀಯ Barutteeya Are you coming
29 ಹೋಪುಕಾತಿಲ್ಯ ಹೋಗ್ಲಿಕ್ಕೆ ಆಗುದಿಲ್ವ Hoglikke Agudilva Can't you go
30 ಬಪ್ಪುಕಾತಿಲ್ಯ ಬರ್ಲಿಕ್ಕೆ ಆಗುದಿಲ್ವ Barlikke Agudilva Can't you come
31 ಗುತ್ತಿ ಗಿಡ Gida Plant
32 ಮ್ಯಾಳಿ ಕುತ್ತಿಗೆ Kuttige Neck
33 ಮಂಡಿ ತಲೆ Thale Head
34 ಹೊಯಿಂಗಿ ಮರಳು Maralu Sand

No comments:

Post a Comment